43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

ನವದೆಹಲಿ: ಹಲವಾರು ಬಾರಿ ಕೋವಿಡ್​-19 ಪರೀಕ್ಷೆಗೆ ಒಳಗಾದ ಈತ 43 ಸಲ ಪಾಸಿಟಿವ್ ಎಂದಾಗಿದ್ದಾನೆ. ಮಾತ್ರವಲ್ಲ, ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲ ಅಲೆಯಲ್ಲೇ ಕರೊನಾ ಸೋಂಕಿಗೆ ಒಳಗಾದ ಈತ ಎರಡನೇ ಅಲೆ ಬಂದರೂ ಸೋಂಕುಮುಕ್ತನಾಗಿರಲಿಲ್ಲ. ಒಟ್ಟಿನಲ್ಲಿ ಈತ ಜಗತ್ತಿನಲ್ಲೇ ಅತಿ ಹೆಚ್ಚು ಕಾಲ ಕೋವಿಡ್​ನಿಂದ ಬಳಲಿದ ವ್ಯಕ್ತಿ. ಹೀಗೆ ಅತಿಹೆಚ್ಚು ಕಾಲ ಕೋವಿಡ್​ನಿಂದ ಬಳಲಿದ ಈ ಬ್ರಿಟಿಷ್ ವ್ಯಕ್ತಿಯ ಹೆಸರು ಡೇವ್ ಸ್ಮಿತ್. ಬ್ರಿಸ್ಟಲ್​ನ 72 ವರ್ಷದ ಈತ ತನ್ನ ಪರಿಸ್ಥಿತಿ ಕುರಿತು ಹೀಗೆ ಹೇಳಿಕೊಂಡಿದ್ದಾನೆ. … Continue reading 43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!