ನನ್ನ ಗೆಳೆಯರೊಂದಿಗೆ ಸೆಕ್ಸ್ ಮಾಡು ಎಂದು ಹೆಂಡ್ತಿಗೆ ಹೇಳ್ತಿದ್ದನಂತೆ ಪತಿ!

ಅಹಮದಾಬಾದ್: ವರದಕ್ಷಿಣೆ ಹಾಗೂ ಇತರ ಕಿರುಕುಳ ಎದುರಿಸುತ್ತಿರುವ ಮಹಿಳೆಯೋರ್ವಳು ತನ್ನ ಗಂಡ ಹಾಗೂ ಮನೆಯವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಅನುಪಮಾ (ಹೆಸರು ಬದಲಾಯಿಸಲಾಗಿದೆ) ಮತ್ತು ಪಾರ್ಥ (ಹೆಸರು ಬದಲಾಯಿಸಲಾಗಿದೆ) 2002 ರಲ್ಲಿ ಮದುವೆಯಾದರು. ಆಕೆಯ ಕುಟುಂಬದವರು ಪಾರ್ಥನಿಗೆ ವರದಕ್ಷಿಣೆ ರೂಪದಲ್ಲಿ 50 ತೊಲೆ ಚಿನ್ನವನ್ನು ನೀಡಿದರು. ಪಾರ್ಥ ಎಂಬಿಎ ಪದವೀಧರ ಮತ್ತು ಸ್ವಂತ ಜವಳಿ ಉದ್ಯಮ ಹೊಂದಿರುವುದಾಗಿ ಆತನ ಕುಟುಂಬದವರು ತಿಳಿಸಿದ್ದರು. ಮದುವೆ ಬಳಿಕ ಆತನ ಕುಟುಂಬದವರು ಕಾರು ಮತ್ತು ಹೆಚ್ಚಿನ ವರದಕ್ಷಿಣೆ … Continue reading ನನ್ನ ಗೆಳೆಯರೊಂದಿಗೆ ಸೆಕ್ಸ್ ಮಾಡು ಎಂದು ಹೆಂಡ್ತಿಗೆ ಹೇಳ್ತಿದ್ದನಂತೆ ಪತಿ!