ಎಷ್ಟು ಹೇಳಿದ್ರು ನನ್ನ ಮಾತೇ ಕೇಳ್ತಿಲ್ಲ… ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾದ ರೋಹಿತ್​ ಶರ್ಮ!

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮ ಟಿ20 ವಿಶ್ವಕಪ್​ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಮೊದಲ ಪಂದ್ಯದಿಂದಲೇ ತಂಡದ ಶಕ್ತಿ ಪ್ರದರ್ಶಿಸುವ ಸಂಕಲ್ಪ ತೊಟ್ಟಿದ್ದಾರೆ. ಸತತ ಗೆಲುವಿನೊಂದಿಗೆ ಎದುರಾಳಿಗಳನ್ನು ನಡುಗಿಸಲು ನಿರ್ಧರಿಸಿದ್ದಾರೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊನೆಯ ಕ್ಷಣದಲ್ಲಿ ಟ್ರೋಫಿ ಕೈತಪ್ಪಿದ ಕೊರಗಿನಲ್ಲಿರುವ ಹಿಟ್‌ಮ್ಯಾನ್, ಟಿ20 ವಿಶ್ವಕಪ್​ ಗೆದ್ದು ಆ ಕೊರಗನ್ನು ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ. ಇಂದು (ಜೂನ್​ 05) ಐರ್ಲೆಂಡ್​ ವಿರುದ್ಧದ ನಡೆಯಲಿರುವ ಮೊದಲ ಲೀಗ್​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಲು ರೋಹಿತ್​ ಎದುರು ನೋಡುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ … Continue reading ಎಷ್ಟು ಹೇಳಿದ್ರು ನನ್ನ ಮಾತೇ ಕೇಳ್ತಿಲ್ಲ… ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾದ ರೋಹಿತ್​ ಶರ್ಮ!