ಜಿಟಿಡಿ ಯಾವ ಪಕ್ಷದ ಶಾಸಕ? ಎಂದು ಕುಮಾರಸ್ವಾಮಿಗೆ ‘ಗೊತ್ತಿಲ್ಲ’ವಂತೆ!

ಮೈಸೂರು: ಜಿ.ಟಿ. ದೇವೇಗೌಡರು ಜೆಡಿಎಸ್​ ಶಾಸಕ. ಆದರೆ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಈ ಬಗ್ಗೆ ಗೊತ್ತಿಲ್ಲವಂತೆ. ಹಾಗಂತ ಅವರೇ ಹೇಳಿದ್ದಾರೆ. ಜಿಟಿಡಿ ಅವರು ಜೆಡಿಎಸ್​ ಶಾಸಕರಲ್ಲವೇ? ಎಂದು ಸುದ್ದಿಗಾರರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್​ಡಿಕೆ, ‘ನನಗೆ ಗೊತ್ತಿಲ್ಲ ಬ್ರದರ್‌’ ಎಂದರು. ‘ಜಿ.ಟಿ.ದೇವೇಗೌಡ ಎಲ್ಲಿದ್ದಾರೆ ಅಂತನೂ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಸಿಂಬಲ್‌ನಿಂದ ಗೆದ್ದರಿಬಹುದು. ಅವರು ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದ್ರೆ ನಮ್ಮ ಸಭೆಗಳಿಗೆ ಬರ್ತಿಲ್ಲ, ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ಅವರು ಯಾವ … Continue reading ಜಿಟಿಡಿ ಯಾವ ಪಕ್ಷದ ಶಾಸಕ? ಎಂದು ಕುಮಾರಸ್ವಾಮಿಗೆ ‘ಗೊತ್ತಿಲ್ಲ’ವಂತೆ!