ತಮ್ಮ ಮಗನ ಹೆಸರು ಬಹಿರಂಗಪಡಿಸಿದ ಯುವರಾಜ್​​ ಸಿಂಗ್​​ ದಂಪತಿ!

ಮುಂಬೈ: ಅಪ್ಪನ ದಿನಾಚರಣೆಯಂದೇ ತಮ್ಮ ಮಗನ ಹೆಸರನ್ನು ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಬಹಿರಂಗಪಡಿಸಿದ್ದಾರೆ. ಜನವರಿಯಲ್ಲಿ ತಮ್ಮ ಮಗುವನ್ನು ಬರಮಾಡಿಕೊಂಡಿದ್ದ ಯುವರಾಜ್​ ಸಿಂಗ್​ ಹಾಗೂ ಹೇಜಲ್ ಕೀಚ್​​​ ದಂಪತಿ ಇದೇ ಮೊದಲ ಬಾರಿಗೆ ಮಗುವಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್​ ಸಿಂಗ್​ ತಮ್ಮ ಮಗನ ಹೆಸರು ಓರಿಯನ್​ ಕೀಚ್​ ಸಿಂಗ್​ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.ಈ ಹೆಸರು ಸ್ವಲ್ವ ವಿಭಿನ್ನ ಎನಿಸಿದರೂ, ಓರಿಯನ್​ ಎಂಬ ಪದ ಗ್ರೀಕ್​ ಭಾಷೆಯದ್ದಾಗಿದ್ದು, … Continue reading ತಮ್ಮ ಮಗನ ಹೆಸರು ಬಹಿರಂಗಪಡಿಸಿದ ಯುವರಾಜ್​​ ಸಿಂಗ್​​ ದಂಪತಿ!