More

  ಕಿವುಡರ ಸಂಘದ ವತಿಯಿಂದ ಗಾಂಧಿ- ಶಾಸ್ತ್ರಿ ಜಯಂತಿ

  ಹಾವೇರಿ: ಜಿಲ್ಲಾ ಕಿವುಡರ ಸಂಘದ ವತಿಯಿಂದ ಹಾವೇರಿಯ ಅಶ್ವಿನಿ ನಗರದ ಶಿವ ಉದ್ಯಾನ ವನದಲ್ಲಿ ಸೋಮವಾರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಉದ್ಯಾನದಲ್ಲಿ ಶ್ರಮದಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷ ನೂರಂದೇಶ ನೂರಂದೇವರಮಠ, ಸಹಾಯಕ ಕಾರ್ಯದರ್ಶಿ ಆನಂದ ಬಗರೆ, ಖಜಾಂಚಿ ಮಂಜುನಾಥ ಹುಣಸಿಮರದ, ನಿಯಾಜ್ ಅಹ್ಮದ್ ಪಾಟೀಲ, ರಮೇಶ ಕಂಚರಡ್ಡಿ, ಹನುಮಂತಗೌಡ ಹೊಸಗೌಡ್ರ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts