More

  ಶ್ರೀ ಭಗೀರಥ ಜಯಂತಿ ಆಚರಣೆ

  ಹಾವೇರಿ: ಹಾವೇರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಭಗೀರಥ ಜಯಂತಿ ಆಚರಿಸಲಾಯಿತು. ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಡಿಡಿಪಿಯು ಡಾ.ಎಚ್.ಉಮೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಉಪ್ಪಾರ , ಲಿಂಗರಾಜ ಉಪ್ಪಾರ, ದರ್ಶನ ಉಪ್ಪಾರ, ಅಭಿಶೇಕ ಉಪ್ಪಾರ, ದ್ಯಾಮಣ್ಣ ಉಪ್ಪಾರ, ನಾಗರಾಜ ಉಪ್ಪಾರ, ಸಚಿನ ಉಪ್ಪಾರ, ಪ್ರಕಾಶ ಕಲನಿ, ರಾಜು ಉಪ್ಪಾರ, ಯಲ್ಲಪ್ಪ ಉಪ್ಪಾರ, ಕೃಷ್ಣಾ ಉಪ್ಪಾರ, ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts