ಯಾರೊಂದಿಗಾದ್ರೂ ಡೇಟಿಂಗ್ ಮಾಡಿದ್ದೀರಾ? ಸಂಗಾತಿ ಬೇಕು ಅನ್ಸಿಲ್ವಾ? ಸಿಂಧು ಕೊಟ್ಟ ಉತ್ತರ ವೈರಲ್​…

ಹೈದರಾಬಾದ್​: ಸದಾ ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎದುರಿಸುವ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು ಇತ್ತೀಚಿನ ಸಂದರ್ಶನವೊಂದರಲ್ಲಿ ಲವ್​ ಮ್ಯಾರೆಜ್ ಮತ್ತು ಡೇಟಿಂಗ್​ ಕುರಿತಾದ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಸಿಂಧು ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈಗಾಗಲೇ ಎರಡು ಒಲಿಂಪಿಕ್​ ಪದಕಗಳನ್ನು ಗೆದ್ದಿರುವ ಪಿ. ವಿ. ಸಿಂಧು ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ತಯಾರಿ ನಡೆಸುತ್ತಿದ್ದಾರೆ. ಬ್ಯಾಡ್ಮಿಂಟನ್​ ಲೆಜೆಂಡ್​ ಪ್ರಕಾಶ್​ ಪಡುಕೋಣೆ ನಾಯಕತ್ವದಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಸಿಂಧು ಅವರು ಯೂಟ್ಯೂಬ್​ ಚಾನೆಲ್​ … Continue reading ಯಾರೊಂದಿಗಾದ್ರೂ ಡೇಟಿಂಗ್ ಮಾಡಿದ್ದೀರಾ? ಸಂಗಾತಿ ಬೇಕು ಅನ್ಸಿಲ್ವಾ? ಸಿಂಧು ಕೊಟ್ಟ ಉತ್ತರ ವೈರಲ್​…