ಕರೊನಾ ಹಿನ್ನೆಲೆ, ಫ್ಯಾನ್ಸ್​ಗೆ ಶಿವಣ್ಣ ಮಾಡಿದ್ದಾರೊಂದು ಮನವಿ..

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್ ನಟರು ತಮ್ಮ ಅದ್ದೂರಿ ಜನ್ಮದಿನಾಚರಣೆಗೆ ಪೂರ್ಣವಿರಾಮ ಇಟ್ಟಿದ್ದಾರೆ. ಅಭಿಮಾನಿಗಳಲ್ಲಿ ಮನವಿ ಮಾಡಿ, ದಯವಿಟ್ಟು ಯಾರೂ ಮನೆ ಬಳಿ ಬರಬೇಡಿ. ಮನೆಯಲ್ಲಿಯೇ ಇರಿ ಸೇಫಾಗಿರಿ ಎಂದು ಬೇಡಿಕೊಂಡಿದ್ದಾರೆ. ಇದೀಗ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಸಹ ಜನ್ಮದಿನಕ್ಕೆ ಸಂಬಂಧಪಟ್ಟಂತೆ ಪುಟಾಣಿ ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು, ಜುಲೈ 12ಕ್ಕೆ ಶಿವರಾಜ್​ಕುಮಾರ್ ಜನ್ಮದಿನ. ಪ್ರತಿ ವರ್ಷ ಬೇರೆ ಬೇರೆ ಊರುಗಳಿಂದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಲು ಅವರ ಮನೆ ಬಳಿ … Continue reading ಕರೊನಾ ಹಿನ್ನೆಲೆ, ಫ್ಯಾನ್ಸ್​ಗೆ ಶಿವಣ್ಣ ಮಾಡಿದ್ದಾರೊಂದು ಮನವಿ..