ಹಾಥರಸ್ ಕೇಸ್​: ನಿಗೂಢವಾಗಿ ಸಾವನ್ನಪ್ಪಿದ್ರು ಎಸ್​ಐಟಿಯಲ್ಲಿರುವ ಪೊಲೀಸ್ ಅಧಿಕಾರಿಯ ಪತ್ನಿ

ಲಖನೌ: ಬಹಳ ಸಂಚಲನ ಸೃಷ್ಟಿಸಿದ್ದ ಹಾಥರಸ್​ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್​ಐಟಿ)ದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಯ ಪತ್ನಿ ಶನಿವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿಯೇ ಸೀಲಿಂಗ್​ ಫ್ಯಾನ್​ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪುಷ್ಪಾ ದೇವಿ (36) ಅವರ ಶವ ಪತ್ತೆಯಾಗಿದೆ. ಇವರು ಉನ್ನಾವೋದ ಪೊಲೀಸ್ ಟ್ರೇನಿಂಗ್ ಸೆಂಟರ್​ನ ಡಿಐಜಿ ಚಂದ್ರಪ್ರಕಾಶ್ ಅವರ ಪತ್ನಿ. ಹಾಥರಸ್​ನಲ್ಲಿ ಕಳೆದ ತಿಂಗಳು ನಡೆದ … Continue reading ಹಾಥರಸ್ ಕೇಸ್​: ನಿಗೂಢವಾಗಿ ಸಾವನ್ನಪ್ಪಿದ್ರು ಎಸ್​ಐಟಿಯಲ್ಲಿರುವ ಪೊಲೀಸ್ ಅಧಿಕಾರಿಯ ಪತ್ನಿ