ಹಾಸನದಲ್ಲಿ ರೈಲು ಡಿಕ್ಕಿಯಾಗಿ ಒಂಟಿ ಸಲಗ ದಾರುಣ ಸಾವು

blank

ಹಾಸನ: ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಮಂಗಳವಾರ ರಾತ್ರಿ ರೈಲಿಗೆ ಸಿಲುಕಿ ಕಾಡಾನೆಯೊಂದು ದಾರುಣ ಸಾವಿಗೀಡಾಗಿದೆ.

ಬೆಂಗಳೂರು-ಕಾರವಾರ ಮಾರ್ಗದ ರೈಲಿಗೆ ಸಿಲುಕಿ ಒಂಟಿ ಸಲಗ ಸಾವಾಗಿದೆ. ಬೆಂಗಳೂರಿನಿಂದ ಕಾರವಾರಕ್ಕೆ ರಾತ್ರಿ 11.30ರ ವೇಳೆ (ನಂ. 06585 ರೈಲು) ತೆರಳುತ್ತಿತ್ತು.

ಡಿಕ್ಕಿಯ ಪರಿಣಾಮ ಪ್ರಯಾಣಿಕರಿರುವ ರೈಲು ಸ್ಥಳದಲ್ಲೇ ನಿಂತಿದೆ. ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಸಲಗ ಕೆಲ ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು. ಮಲೆನಾಡಿನಲ್ಲಿ ಕಾಡಾನೆ ಸಂತತಿ ಹೆಚ್ಚಿದ್ದು ಒಂದಿಲ್ಲೊಂದು ಅವಘಡ ಸಂಭವಿಸುತ್ತಲೇ ಇದೆ.

ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

https://www.vijayavani.net/%e0%b2%95%e0%b3%87%e0%b2%b3%e0%b3%81%e0%b2%b5%e0%b2%b5%e0%b2%b0%e0%b2%bf%e0%b2%b2%e0%b3%8d%e0%b2%b2-%e0%b2%ae%e0%b3%82%e0%b2%95-%e0%b2%b0%e0%b3%8a%e0%b3%95%e0%b2%a6%e0%b2%a8/

ಆರ್​ಟಿಪಿಸಿಆರ್​ಗೆ ಕಾದರೆ ಪ್ರಾಣಕ್ಕೆ ಸಂಚಕಾರ! ಕರೊನಾ ಚಿಕಿತ್ಸೆ ವಿಳಂಬವಾದರೆ ಶ್ವಾಸಕೋಶ ಮೇಲೆ ಪರಿಣಾಮ; ಡಾ.ಎನ್.ಜಿ. ಚೇತನ್ ಮಾಹಿತಿ

Share This Article

ಮಳೆಗಾದಲ್ಲಿ ಮೊಸರು ತಿನ್ನಬೇಕೇ? ಬೇಡವೇ? ಇಲ್ಲಿದೆ ಆರೋಗ್ಯಕರ ಮಾಹಿತಿ… curd

ಬೆಂಗಳೂರು: ( curd )  ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಮಳೆಗಾಲದಲ್ಲಿ…

ಎಷ್ಟು ದಿನಗಳ ನಂತರ ಚಪ್ಪಲಿಗಳನ್ನು ಬದಲಾಯಿಸಬೇಕು, ದೀರ್ಘಕಾಲ ಒಂದೇ ಚಪ್ಪಲಿಯನ್ನು ಧರಿಸಿದರೆ ಏನಾಗುತ್ತದೆ ಗೊತ್ತಾ? Slippers

Slippers: ಪ್ರತಿಯೊಂದಕ್ಕೂ ಒಂದು ಜೀವಿತಾವಧಿ ಇರುತ್ತದೆ, ನಂತರ ಅದು ಹಾಳಾಗಲು ಪ್ರಾರಂಭಿಸುತ್ತದೆ. ಎಸಿ, ಫ್ರಿಡ್ಜ್, ಟಿವಿ,…