2ನೇ ಹೆಂಡ್ತಿಯಾಗಲು ರೆಡಿ ಎಂದ ನಟಿಗೆ ಶಮಿಯ ಮಾಜಿ ಪತ್ನಿ ಹಸೀನಾ ಕೊಟ್ಟ ಉತ್ತರವಿದು…

ನವದೆಹಲಿ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್​ ಪಡೆಯುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ನ.02 ರಂದು ಲಂಕಾ ವಿರುದ್ಧ ಕೇವಲ 18 ರನ್​ಗೆ 5 ವಿಕೆಟ್​ ಪಡೆದಿದ್ದರು. ಇದರಿಂದ ಪ್ರಭಾವಿತರಾಗಿದ್ದ ನಟಿಯೊಬ್ಬರು ಶಮಿಗೆ ಮದುವೆ ಆಫರ್​ ನೀಡಿದ್ದರು. ಇದೀಗ ಶಮಿ ಅವರ ಮಾಜಿ ಪತ್ನಿ ಹಸಿನಾ ಜಹಾನ್​ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಆಫರ್​ ಕೊಟ್ಟಿದ್ಯಾರು? ವಿಶ್ವಕಪ್​ನಲ್ಲಿ ಶಮಿಯ ಗಮನಾರ್ಹ ಸಾಧನೆಯಿಂದ … Continue reading 2ನೇ ಹೆಂಡ್ತಿಯಾಗಲು ರೆಡಿ ಎಂದ ನಟಿಗೆ ಶಮಿಯ ಮಾಜಿ ಪತ್ನಿ ಹಸೀನಾ ಕೊಟ್ಟ ಉತ್ತರವಿದು…