ಇನ್ಮೇಲೆ ಬೆಳಗ್ಗೆ ಮಧ್ಯಾಹ್ನ ಕುಡಿಯಲ್ಲ, ಅಪ್ಪಿ-ತಪ್ಪಿ ರಾತ್ರಿ ಕುಡಿದರೆ ಮನ್ನಿಸು; ದೇವಿಯ ಸನ್ನಿಧಾನದಲ್ಲಿ ಇದೆಂಥ ಕೋರಿಕೆ?!

ಹಾಸನ: ವರ್ಷಕ್ಕೊಮ್ಮೆ ಕೆಲವೇ ದಿನಗಳ ಮಟ್ಟಿಗೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದೇವಾಲಯದಲ್ಲಿ ಇದೀಗ ಹುಂಡಿ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕಾಣಿಕೆ ಹಣದ ಜತೆಗೆ ವಿಧವಿಧದ ಕೋರಿಕೆಯ ಚೀಟಿಗಳೂ ಕಾಣಿಸಿಕೊಂಡಿವೆ. ಈ ಬಾರಿ ನವೆಂಬರ್ 5ರಿಂದ 16ರ ವರೆಗೆ ದೇವಾಲಯದ ಬಾಗಿಲು ತೆರೆದಿತ್ತು. ಪ್ರತಿ ವರ್ಷ ಹೀಗೆ ಬಾಗಿಲು ಮುಚ್ಚಿದ ಬಳಿಕ ಹುಂಡಿ ಎಣಿಕೆ ನಡೆಯುವುದು ಪದ್ಧತಿ. ಕಳೆದ ವರ್ಷ 3 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು. ಈ ಸಲ ಎಣಿಕೆ ವೇಳೆ ಹುಂಡಿಯಲ್ಲಿ ಹಣದ … Continue reading ಇನ್ಮೇಲೆ ಬೆಳಗ್ಗೆ ಮಧ್ಯಾಹ್ನ ಕುಡಿಯಲ್ಲ, ಅಪ್ಪಿ-ತಪ್ಪಿ ರಾತ್ರಿ ಕುಡಿದರೆ ಮನ್ನಿಸು; ದೇವಿಯ ಸನ್ನಿಧಾನದಲ್ಲಿ ಇದೆಂಥ ಕೋರಿಕೆ?!