ಶಾಂತಿ ಕದಡಲು ಹರ್ಷನ ಹತ್ಯೆ: ಎನ್​ಐಎಯಿಂದ ಕೋರ್ಟ್​ಗೆ ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆ

ಬೆಂಗಳೂರು: ಹಿಜಾಬ್ ವಿರೋಧಿಸಿ ಮತ್ತು ಗೋ ಸಂರಕ್ಷಣಾ ಹೋರಾಟದ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಿಂದು ಪರ ಸಂಘಟನೆ ಕಾರ್ಯಕರ್ತ ಹರ್ಷನ ಕೊಲೆ ಮಾಡಲಾಗಿದೆ ಎಂಬುದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಗರದ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಶಿವಮೊಗ್ಗದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಕೋಮು ಸಾಮರಸ್ಯ ಕದಡುವ ದುರುದ್ದೇಶಕ್ಕೆ ಆರೋಪಿಗಳು ಹರ್ಷನ ಕೊಲೆ ನಡೆಸಿದ್ದರು ಎಂಬುದನ್ನು ಎನ್​ಐಎ ತನಿಖೆಯಲ್ಲಿ ಸ್ಪಷ್ಟಪಡಿಸಿದೆ. ಈ … Continue reading ಶಾಂತಿ ಕದಡಲು ಹರ್ಷನ ಹತ್ಯೆ: ಎನ್​ಐಎಯಿಂದ ಕೋರ್ಟ್​ಗೆ ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆ