VIDEO | ಐಷಾರಾಮಿ ಕಾರಿನಂತೆ ಬದಲಾಯ್ತು ಆಟೋ ರಿಕ್ಷಾ; ಇದ್ರಲ್ಲಿ ಸಂಚರಿಸಿದ ಸವಾರ ಫುಲ್ ಹ್ಯಾಪಿ!

ನವದೆಹಲಿ: ಆಟೋ ಚಾಲಕರಿಗೆ ತಮ್ಮ ರಿಕ್ಷಾವನ್ನು ವಿಭಿನ್ನವಾಗಿ ಶೃಂಗರಿಸಬೇಕು ಎಂಬ ಆಸೆ ಇರುವುದು ಸಹಜ. ಹೀಗಾಗಿ ತಮ್ಮ ನೆಚ್ಚಿನ ನಟ-ನಟಿಯ ಫೋಟೋ ಅಂಟಿಸಿಕೊಳ್ಳುವುದು, ನುಡಿಮುತ್ತು, ಸಿನಿಮಾ ಡೈಲಾಗ್​ಗಳನ್ನು ಬರೆಯುವುದು ಇತ್ಯಾದಿ, ಮಾಡುತ್ತಿರುತ್ತಾರೆ. ಜತೆಗೆ ತಮ್ಮ ಆಟೋ ಸ್ಟೈಲಿಶ್ ಲುಕ್​ನಲ್ಲಿ ಕಂಗೊಳಿಸಬೇಕೆಂದು ತಮ್ಮ ಕಲ್ಪನೆಯಂತೆ ವಿಭಿನ್ನವಾಗಿ ಮಾರ್ಪಾಡು ಮಾಡುತ್ತಾರೆ. ಇದೀಗ ಇಲ್ಲೊಬ್ಬ ಆಟೋ ಚಾಲಕ, ತನ್ನ ರಿಕ್ಷಾವನ್ನು ಐಷಾರಾಮಿ ಕಾರಿನಂತೆ ಮಾರ್ಪಾಡು ಮಾಡಿ ಸುದ್ದಿಯಾಗಿದ್ದಾನೆ. ಸದ್ಯ ಐಷಾರಾಮಿ ಕಾರಿನಂತೆ ಮಾರ್ಪಾಡಾಗಿರುವ ರಿಕ್ಷಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. … Continue reading VIDEO | ಐಷಾರಾಮಿ ಕಾರಿನಂತೆ ಬದಲಾಯ್ತು ಆಟೋ ರಿಕ್ಷಾ; ಇದ್ರಲ್ಲಿ ಸಂಚರಿಸಿದ ಸವಾರ ಫುಲ್ ಹ್ಯಾಪಿ!