ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್‌ನಲ್ಲಿ ಐವರು ಸಾವು- ಹ್ಯಾರಿ ಪಾಟರ್ ಕೋಟೆ ನಾಶ!

ಕೀವ್(ಉಕ್ರೇನ್‌): ಸ್ಥಳೀಯವಾಗಿ ಹ್ಯಾರಿ ಪಾಟರ್ ಕ್ಯಾಸಲ್ ಎಂದು ಕರೆಯಲ್ಪಡುವ ಉಕ್ರೇನ್‌ನ ಒಡೆಸಾ ನಗರದಲ್ಲಿ ಕಪ್ಪು ಸಮುದ್ರದ ಕರಾವಳಿಯ ಸುಂದರವಾದ ಕಟ್ಟಡವು ರಷ್ಯಾದ ಕ್ಷಿಪಣಿ ದಾಳಿಯಿಂದ ನಾಶವಾಗಿದೆ. ದಾಳಿಯಲ್ಲಿ ಕಟ್ಟಡದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದಕ ಗೋಲ್ಡಿಬ್ರಾರ್ ಹತ್ಯೆ! ಇದೇ ಸಂದರ್ಭದಲ್ಲಿ ಕಟ್ಟಡದಲ್ಲಿದ್ದ 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಕಾನೂನು ಸಂಸ್ಥೆ ಈ ಕಟ್ಟಡವನ್ನು ಕಾನೂನು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಈ ಕಟ್ಟಡವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ಬುಧವಾರ ರಷ್ಯಾ ಒಡೆಸ್ಸಾ ನಗರದ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ದಾಳಿಯಲ್ಲಿ … Continue reading ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್‌ನಲ್ಲಿ ಐವರು ಸಾವು- ಹ್ಯಾರಿ ಪಾಟರ್ ಕೋಟೆ ನಾಶ!