ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟು ಕೆಲಸ ಮಾಡುವ ಅಭ್ಯಾಸವಿದೆಯೇ? ಹಾಗಾದ್ರೆ ಇದನ್ನೊಮ್ಮೆ ಓದಲೇಬೇಕು…

ಒಂದು ಕಾಲದಲ್ಲಿ ಕೇವಲ ಡೆಸ್ಕ್​ಟಾಪ್​​ಗಳು ಮಾತ್ರ ಲಭ್ಯವಿದ್ದವು. ಎಲ್ಲಂದರಲ್ಲಿ ಡೆಸ್ಕ್​ಟಾಪ್​ಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಒಂದೇ ಕಡೆ ಕುಳಿತು ಕೆಲಸ ಮಾಡಬೇಕಿತ್ತು. ಆದರೆ, ಟೆಕ್ನಾಲಜಿ ಬೆಳೆಯುತ್ತಾ ಹೊಸ ಹೊಸ ಆವಿಷ್ಕಾರಗಳಾದಂತೆ ಎಲ್ಲವೂ ಬದಲಾಗುತ್ತಿದೆ. ಇದೀಗ​ ಡೆಸ್ಕ್​ಟಾಪ್​ಗಳು ಬದಿಗೆ ಸರಿಯುತ್ತಿದ್ದು, ಲ್ಯಾಪ್​ಟಾಪ್​ಗಳು ಟೆಕ್​ಲೋಕವನ್ನು ಆವರಿಸಿಕೊಂಡಿದೆ. ಲ್ಯಾಪ್​ಟಾಪ್​ಗಳನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಟೆಕ್ನಾಲಜಿ ಪ್ರಪಂಚದಲ್ಲಿ ಲ್ಯಾಪ್​ಟಾಪ್​ಗಳ ಪಾತ್ರ ಬಹಳ ಮುಖ್ಯವಾಗಿದೆ. ಸುಲಭವಾಗಿ ಸಾಗಿಸಬಹುದಾದ ಈ ಕಂಪ್ಯೂಟರ್​ ಸಾಧನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಐಟಿ ಮತ್ತು ಸಾಫ್ಟ್​ವೇರ್​ ಕ್ಷೇತ್ರಕ್ಕೆ … Continue reading ತೊಡೆಯ ಮೇಲೆ ಲ್ಯಾಪ್​ಟಾಪ್​ ಇಟ್ಟು ಕೆಲಸ ಮಾಡುವ ಅಭ್ಯಾಸವಿದೆಯೇ? ಹಾಗಾದ್ರೆ ಇದನ್ನೊಮ್ಮೆ ಓದಲೇಬೇಕು…