ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್: ಹಾರ್ದಿಕ್​ ಪಾಂಡ್ಯರ ಮೊದಲ ಪ್ರತಿಕ್ರಿಯೆ ಹೀಗಿದೆ…​

ನವದೆಹಲಿ: ಮುಂಬರುವ ಐಪಿಎಲ್​ ಟೂರ್ನಿಗಾಗಿ ಆಲ್​​ರೌಂಡರ್​​​ ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟನ್ಸ್​ ತೊರೆದು ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್ಸಾಗಿರುವುದು ಅಧಿಕೃತವಾಗಿದೆ. ಇಷ್ಟು ದಿನ ಹರಿದಾಡಿದ್ದ ಸಾಕಷ್ಟು ಊಹಾಪೋಹಗಳಿಗೆ ಇದೀಗ ತೆರೆಬಿದ್ದಿದೆ. 𝐇𝐀𝐑𝐃𝐈𝐊 is 𝐇𝐎𝐌𝐄 💙#OneFamily https://t.co/PC1f4PC4us — Mumbai Indians (@mipaltan) November 27, 2023 ತವರಿಗೆ ಹಾರ್ದಿಕ್​ ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಮುಂಬೈ ಇಂಡಿಯನ್ಸ್​ ತಂಡ ಖಚಿತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್​, ಅನೇಕ ಅದ್ಭುತ ನೆನಪುಗಳನ್ನು ಮರಳಿ ತಂದಿದೆ. … Continue reading ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್: ಹಾರ್ದಿಕ್​ ಪಾಂಡ್ಯರ ಮೊದಲ ಪ್ರತಿಕ್ರಿಯೆ ಹೀಗಿದೆ…​