ಹಾರ್ದಿಕ್​ ಪಾಂಡ್ಯಗೆ ಯಾಕೋ ತಲೆ ಸರಿ ಇಲ್ಲ ಅನ್ನಿಸುತ್ತೆ; ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮುಂಬೈ ಇಂಡಿಯನ್ಸ್ ಎದುರು 10 ರನ್​ಗಳ ಜಯ ಸಾಧಿಸಿದ್ದು, ಹಾರ್ದಿಕ್​ ಪಾಂಡ್ಯ ಪಡೆಗೆ ತೀವ್ರ ಮುಖಭಂಗವಾಗಿದೆ. ಇತ್ತ ಮುಂಬೈ ಸೋಲಿನ ಬೆನ್ನಲ್ಲೇ ಹಲವರು ಹಾರ್ದಿಕ್​ ನಾಯಕತ್ವದ ಕುರಿತು ಅಪಸ್ವರ ತೆಗೆದಿದ್ದು, ಈ ಬಗ್ಗೆ ಕಿಡಿಕಾರಿದ್ದಾರೆ. ಮುಂಬೈ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​, ನನಗೆ ತಿಳಿದಿರುವ ಮಟ್ಟಿಗೆ ಹಾರ್ದಿಕ್​ ಪಾಂಡ್ಯ ಅವರ ಮೆದುಳು ಸರಿಯಾಗಿ … Continue reading ಹಾರ್ದಿಕ್​ ಪಾಂಡ್ಯಗೆ ಯಾಕೋ ತಲೆ ಸರಿ ಇಲ್ಲ ಅನ್ನಿಸುತ್ತೆ; ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ