ಅಗಲಿದ ತಂದೆಗೆ ಭಾವನಾತ್ಮಕ ಅಕ್ಷರನಮನ ಸಲ್ಲಿಸಿದ ಹಾರ್ದಿಕ್ ಪಾಂಡ್ಯ

ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಹೃದಯಾಘಾತದಿಂದ ಭಾನುವಾರ ಮೃತಪಟ್ಟ ತಂದೆ ಹಿಮಾಂಶು ಪಾಂಡ್ಯ ಅವರಿಗೆ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ತಂದೆಯ ಅಗಲಿಕೆ ತಾನು ಜೀವನದಲ್ಲಿ ಅರಗಿಸಿಕೊಳ್ಳಬೇಕಾದ ಅತ್ಯಂತ ಕಠಿಣ ಸಂಗತಿ ಎಂದು ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ. ಜತೆಗೆ ತಂದೆಯ ಜತೆಗಿನ ಸ್ಮರಣೀಯ ನೆನಪುಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ‘ನನ್ನ ಡ್ಯಾಡಿ ಮತ್ತು ನನ್ನ ಹೀರೋಗೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರಹವನ್ನು ಆರಂಭಿಸಿರುವ ಹಾರ್ದಿಕ್ ಪಾಂಡ್ಯ, ‘ನಿಮ್ಮನ್ನು ಕಳೆದುಕೊಂಡಿರುವುದು, ನಾನು ಜೀವನದಲ್ಲಿ ಒಪ್ಪಿಕೊಳ್ಳಬೇಕಾಗಿರುವ ಅತ್ಯಂತ … Continue reading ಅಗಲಿದ ತಂದೆಗೆ ಭಾವನಾತ್ಮಕ ಅಕ್ಷರನಮನ ಸಲ್ಲಿಸಿದ ಹಾರ್ದಿಕ್ ಪಾಂಡ್ಯ