2ನೇ ಮಗುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ, ಟ್ರೋಲ್ ಮಾಡಿದ್ರು ಫ್ಯಾನ್ಸ್!

ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರೂಪದರ್ಶಿ-ನಟಿ ನತಾಶಾ ಸ್ಟಾಂಕೋವಿಕ್ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದೆ. ಕುಟುಂಬದ ಜತೆಗಿನ ಕ್ರಿಸ್‌ಮಸ್ ಪಾರ್ಟಿಯಲ್ಲಿ ನತಾಶಾ ‘ಬೇಬಿ ಬಂಪ್’ ಪ್ರದರ್ಶಿಸುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 28 ವರ್ಷದ ಹಾರ್ದಿಕ್ ಪಾಂಡ್ಯ 2020ರ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಮೇನಲ್ಲಿ ನತಾಶಾ ಗರ್ಭಿಣಿಯಾಗಿರುವುದನ್ನು ಪ್ರಕಟಿಸಿದ್ದರು. ಅದೇ ವೇಳೆ ಅವರ ಸರಳ ವಿವಾಹವೂ ಬಹಿರಂಗಗೊಂಡಿತ್ತು. 2020ರ ಜುಲೈನಲ್ಲಿ ಪುತ್ರ ಅಗಸ್ತ್ಯ ಜನಿಸಿದ್ದ. ಬರೋಡ ಆಟಗಾರ ಹಾರ್ದಿಕ್ ಸದ್ಯ ಗಾಯದ ಸಮಸ್ಯೆಯಿಂದಾಗಿ … Continue reading 2ನೇ ಮಗುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ, ಟ್ರೋಲ್ ಮಾಡಿದ್ರು ಫ್ಯಾನ್ಸ್!