ಮಗನ ಸಮ್ಮುಖದಲ್ಲಿ ಪ್ರೇಮಿಗಳ ದಿನದಂದು ಮದುವೆಯಾದ ಕ್ರಿಕೆಟಿಗ ಪಾಂಡ್ಯಾ! ಇಲ್ಲಿವೆ ನೋಡಿ ಅದ್ಧೂರಿ ವಿವಾಹದ ಫೋಟೋಗಳು…

ನವದೆಹಲಿ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪ್ರೇಮಿಗಳ ದಿನದಂದು ಉದಯ್ ಪುರದಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಹಾರ್ದಿಕ್ ಪಾಂಡ್ಯಾ, ನತಾಶಾ ಸ್ಟಾಂಕೋವಿಕ್ ಜೊತೆಗೆ ಮೂರು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2020ರ ಮೇ 31ರಂದು ಅವರು ವಿವಾಹವಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇದೆ. ತಮ್ಮ ಮಗುವಿಗೆ ಮೂರು ತುಂಬಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪಾಂಡ್ಯಾ ದಂಪತಿ ಮಗನ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಲು ನಿರ್ಧರಿಸಿದ್ದರು. ಅಂದು ಪಾಂಡ್ಯಾ ರಿಜಿಸ್ಟರ್ ಮದುವೆ ಆಗಿದ್ದರು. ಇದೀಗ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. … Continue reading ಮಗನ ಸಮ್ಮುಖದಲ್ಲಿ ಪ್ರೇಮಿಗಳ ದಿನದಂದು ಮದುವೆಯಾದ ಕ್ರಿಕೆಟಿಗ ಪಾಂಡ್ಯಾ! ಇಲ್ಲಿವೆ ನೋಡಿ ಅದ್ಧೂರಿ ವಿವಾಹದ ಫೋಟೋಗಳು…