ಆಗರ್ಭ ಶ್ರೀಮಂತನ ಏಕೈಕ ಪುತ್ರನಿಂದ ಸನ್ಯಾಸ ದೀಕ್ಷೆ ಸ್ವೀಕಾರ

ಚಿತ್ರದುರ್ಗ: ನಗರದ ಆಗರ್ಭ ಶ್ರೀಮಂತರೊಬ್ಬರ ಏಕೈಕ ಪುತ್ರ ಹಾರ್ದಿಕ್ ಕುಮಾರ್ ಜೈನ್ ಅವರು ಸರ್ವವನ್ನೂ ತ್ಯಜಿಸಿ ಸನ್ಯಾಸ ಜೀವನಕ್ಕೆ ಪಾದರ್ಪಣೆ ಮಾಡಲಿದ್ದಾರೆ. ಜೈನ ಸಮುದಾಯಕ್ಕೆ ಸೇರಿದ ಹಾರ್ದಿಕ್ ಅವರ ವಯಸ್ಸು ಸದ್ಯ 20 ವರ್ಷ. ನಗರದ ಗುಮಾಸ್ತರ ಕಾಲನಿಯ ತಾರಾಚಂದ್ ಜೀ ಮೆಹತಾ-ಮಮತಾದೇವಿ ಪುತ್ರರಾದ ಇವರು ನಾಳೆ (ಜು.2) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿದ್ಧಾಚಲ ಸ್ಥೂಲಭದ್ರ ಧಾಮ ಸಿದ್ಧ ಕ್ಷೇತ್ರದಲ್ಲಿ ಜೈನ ಮುನಿ ಶ್ರೀ ಚಂದ್ರಯೇಶ್ ಗೂರೂಜಿ ಸಾನಿಧ್ಯದಲ್ಲಿ ಭಗವಾನ್ ಮಹಾವೀರರ ಅನುಯಾಯಿ ಆಗಿ … Continue reading ಆಗರ್ಭ ಶ್ರೀಮಂತನ ಏಕೈಕ ಪುತ್ರನಿಂದ ಸನ್ಯಾಸ ದೀಕ್ಷೆ ಸ್ವೀಕಾರ