ಎಲ್ಲಿದೆ ನಿಮ್ಮ ತಲೆ? ಇಂತಹ ಹೋಲಿಕೆ ಹೇಗೆ ಮಾಡ್ತೀರಾ… ಪಾಕಿಸ್ತಾನಿ ಪತ್ರಕರ್ತನಿಗೆ ಚಳಿಬಿಡಿಸಿದ ‘ಬಜ್ಜಿ’

ನವದೆಹಲಿ: ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಯಕತ್ವದಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಟ್ರೋಫಿ ಮುಡಿಗೇರಿಸಿಕೊಂಡಿತು. ಟ್ರೋಫಿ ಗೆಲ್ಲುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಆದ್ರೆ, ಈ ರೀಲ್ಸ್​ಗೆ ವ್ಯಾಪಕ ವಿರೋಧ, ಖಂಡನೆ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದ ‘ಬಜ್ಜಿ’, ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಟೀಕಾಕಾರರ ಬಳಿ ಮನವಿ ಮಾಡಿದ್ದರು. ಎಂದಿನಂತೆ ಇದೀಗ ಮತ್ತೊಮ್ಮೆ ಸುದ್ದಿಯಾಗಿರುವ ಹರ್ಭಜನ್, … Continue reading ಎಲ್ಲಿದೆ ನಿಮ್ಮ ತಲೆ? ಇಂತಹ ಹೋಲಿಕೆ ಹೇಗೆ ಮಾಡ್ತೀರಾ… ಪಾಕಿಸ್ತಾನಿ ಪತ್ರಕರ್ತನಿಗೆ ಚಳಿಬಿಡಿಸಿದ ‘ಬಜ್ಜಿ’