ವಾಟ್ಸ್​ಆ್ಯಪ್​ ಫಾರ್ವರ್ಡ್​ ಮೆಸೇಜ್​ನಿಂದ ವಿವಾದ, ಕ್ಷಮೆಯಾಚಿಸಿದ ಕ್ರಿಕೆಟಿಗ ಹರ್ಭಜನ್​ ಸಿಂಗ್​

ನವದೆಹಲಿ: ಖಲಿಸ್ತಾನಿ ಉಗ್ರರನ್ನು ಬೆಂಬಲಿಸುವಂಥ ಪೋಸ್ಟ್​ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಟೀಮ್​ ಇಂಡಿಯಾದ ಮಾಜಿ ಸ್ಪಿನ್​ ಬೌಲರ್​ ಹರ್ಭಜನ್​ ಸಿಂಗ್​, ವಾಟ್ಸ್​ಆ್ಯಪ್​ ಫಾರ್ವರ್ಡ್​ ಮೆಸೇಜ್​ ಅನ್ನು ಸರಿಯಾಗಿ ಅರಿತುಕೊಳ್ಳದೆ ಹಂಚಿಕೊಂಡಿರುವ ತಪ್ಪಿಗಾಗಿ ಸೋಮವಾರ ಬೇಷರತ್​ ಕ್ಷಮೆಯಾಚಿಸಿದ್ದಾರೆ. 1984ರ ಆಪರೇಷನ್​ ಬ್ಲೂಸ್ಟಾರ್​ನ 37ನೇ ವಾಷಿರ್ಕೋತ್ಸವವನ್ನು ಸ್ಮರಿಸುತ್ತ ಅದರಲ್ಲಿ ಮೃತಪಟ್ಟಿದ್ದ ಖಲಿಸ್ತಾನಿ ಉಗ್ರ ಜರ್ನೈಲ್​ ಸಿಂಗ್​ ಭಿಂದ್ರಾನ್​ವಾಲೆಯ ಚಿತ್ರವನ್ನು ಹರ್ಭಜನ್​ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಇದರ ಬೆನ್ನಲ್ಲೇ 40 ವರ್ಷದ ಹರ್ಭಜನ್​ … Continue reading ವಾಟ್ಸ್​ಆ್ಯಪ್​ ಫಾರ್ವರ್ಡ್​ ಮೆಸೇಜ್​ನಿಂದ ವಿವಾದ, ಕ್ಷಮೆಯಾಚಿಸಿದ ಕ್ರಿಕೆಟಿಗ ಹರ್ಭಜನ್​ ಸಿಂಗ್​