ಸಿರವಾರ: ಹರವಿ ಗ್ರಾಮದಲ್ಲಿ ಮಹಿಳೆಯರು ಬಸವೇಶ್ವರ ರಥ ಎಳೆದು ಭಕ್ತಿ ಮೆರೆದರು. ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಎಲೆ ಪೂಜೆ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಹರವಿಯಲ್ಲಿ ರಥೋತ್ಸವ ಸಂಭ್ರಮ

You Might Also Like
ಮುಖದಿಂದ ಹೋಳಿ ಬಣ್ಣವನ್ನು ತೆಗೆದುಹಾಕಲು ಇದುವೇ ಸುಲಭವಾದ ಮಾರ್ಗ! ಟ್ರೈ ಮಾಡಿ ನೋಡಿ.. holi color
holi color : ಹೋಳಿ ಹಬ್ಬದಂದು ಜನರು ಬಹಳ ಉತ್ಸಾಹದಿಂದ ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಶಾಶ್ವತ…
50 ವರ್ಷದ ನಂತರ ರೂಪುಗೊಳ್ಳುವ ಚತುರ್ಗ್ರಹ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs
Zodiac Signs : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಹೋಟೆಲ್ ಸ್ಟೈಲ್ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್ ರೆಸಿಪಿ | Recipe
ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್ ರುಚಿ…