ಕೊಹ್ಲಿಗೆ ಜನ್ಮದಿನದ ಸಂಭ್ರಮ; ಅಭಿಮಾನಿಗಳ ಮನಗೆದ್ದ ದಿನೇಶ್​ ಕಾರ್ತಿಕ್ ಮಾಡಿದ ಟ್ವೀಟ್

ಮೆಲ್ಬೋರ್ನ್​: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಗೆ ಇಂದು (ನ.05) ಜನ್ಮದಿನದ ಸಂಭ್ರಮ. ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು, ತಂಡದ ಸಹ ಆಟಗಾರರು, ಹಿರಿಯ ಆಟಗಾರರೆಲ್ಲಾ ಕೊಹ್ಲಿಯನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ, ಶುಭಾಶಯ ತಿಳಿಸಿದ್ದಾರೆ. ಇದೀಗ ತಂಡದ ಸಹ ಆಟಗಾರ ದಿನೇಶ್ ಕಾರ್ತಿಕ್ ಕೊಹ್ಲಿ ಬಗ್ಗೆ ಟ್ವೀಟ್ ಮಾಡಿರುವ ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ. ಕೊಹ್ಲಿಯೊಂದಿಗಿನ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ದಿನೇಶ್ ಕಾರ್ತಿಕ್, ‘ಯಾರೂ ನಂಬದಿದ್ದಾಗ ನನ್ನನ್ನು ನಂಬುವ ಏಕೈಕ ವ್ಯಕ್ತಿ’ಎಂದು ಕೊಹ್ಲಿಯನ್ನು ವರ್ಣಿಸಿ, ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಕೊಹ್ಲಿ … Continue reading ಕೊಹ್ಲಿಗೆ ಜನ್ಮದಿನದ ಸಂಭ್ರಮ; ಅಭಿಮಾನಿಗಳ ಮನಗೆದ್ದ ದಿನೇಶ್​ ಕಾರ್ತಿಕ್ ಮಾಡಿದ ಟ್ವೀಟ್