PHOTOS| ಬಿಕಿನಿ ಸ್ಟಾರ್​ ದಿಶಾ ಪಟಾಣಿಗೆ ಹುಟ್ಟುಹಬ್ಬ ಸಂಭ್ರಮ: ಬಾಲಿವುಡ್​ ಬೆಡಗಿಯ ಹಾಟ್​ ಅವತಾರಗಳು ಇಲ್ಲಿವೆ…

ಮುಂಬೈ: ನ್ಯಾಷನಲ್​ ಕ್ರಶ್​ ಹಾಗೂ ಬಾಲಿವುಡ್​ ಬೆಡಗಿ ದಿಶಾ ಪಟಾಣಿ ಅವರಿಂದು ತಮ್ಮ 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬಾಲಿವುಡ್​ ಮಂದಿ ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ. ಬಿಕಿನಿ ಸ್ಟಾರ್​ ಎಂತಲೂ ಖ್ಯಾತಿಯಾಗಿರುವ ದಿಶಾ ತಮ್ಮ ಹಾಟ್​ ಅಂಡ್​ ಬೋಲ್ಡ್​ ಅವತಾರದಲ್ಲೇ ಹೆಚ್ಚು ಸುದ್ದಿಯಾದವರು.

ಇತ್ತಿಚೆಗಷ್ಟೇ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ನಟನೆಯ ‘ಭಾರತ್’ ಚಿತ್ರದಲ್ಲಿ ನಟಿಸಿರುವ ದಿಶಾ, ಇಲ್ಲಿಯೂ ತಮ್ಮ ಬೋಲ್ಡ್​ ನಟನೆಯ ಮೂಲಕ ಪ್ರೇಕ್ಷರ ಬಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಅಲ್ಲದೆ, ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್​ ಕೂಡ ದಿಶಾ ನಟನೆಯನ್ನು ಕೊಂಡಾದಿದ್ದಾರೆ.

ಫಿಟ್​ನೆಸ್​ ವಿಚಾರಕ್ಕೆ ಬಂದಾಗಲೂ ಎಲ್ಲರನ್ನೂ ಸೆಳೆಯುವ ದಿಶಾ, ಪ್ರತಿದಿನ ಜಿಮ್​​ನಲ್ಲಿ ಬೆವರಿಳಿಸುವ ಮೂಲಕ ತಮ್ಮ ದೇಹ ಸೌಂದರ್ಯವನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ತಮ್​ ಇನ್​ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಬಿಕಿನಿ ಚಿತ್ರಗಳನ್ನೇ ತುಂಬಿಕೊಂಡಿರುವ ದಿಶಾ ಅವರನ್ನು ಬಿಕಿನಿ ಸ್ಟಾರ್​ ಎಂದೇ ಕರೆಯುತ್ತಾರೆ. ತಾವು ಪೋಸ್ಟ್​ ಮಾಡುವ ಪ್ರತಿ ಫೋಟೋ ಹಾಗೂ ವಿಡಿಯೋಗಳಿಗೆ ಮಿಲಿಯನ್​ಗಟ್ಟಲೇ ಲೈಕ್ಸ್​ ಗಳಿಸುವ ದಿಶಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್​ಗಳಿದ್ದಾರೆ.

ಎಂ.ಎಸ್​.ಧೋನಿ ಅನ್​ಟೋಲ್ಡ್​ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ದಿಶಾ, ಮೊದಲ ಚಿತ್ರದಲ್ಲೇ ಉತ್ತಮ ನಾಯಕಿ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ, ಕುಂಗ್​ ಫೂ ಯೋಗ ಮತ್ತು ಭಾಗಿ 2 ಚಿತ್ರದಲ್ಲಿಯು ದಿಶಾ, ನಟಿಸಿದ್ದು, ಮಲಾಂಗ್​ ಚಿತ್ರ ಶೂಟಿಂಗ್​ ಹಂತದಲ್ಲಿದೆ. (ಏಜೆನ್ಸೀಸ್​)

View this post on Instagram

🌸

A post shared by disha patani (paatni) (@dishapatani) on

🌹🌹🌹 #mycalvins @calvinklein

A post shared by disha patani (paatni) (@dishapatani) on

View this post on Instagram

🌸

A post shared by disha patani (paatni) (@dishapatani) on

View this post on Instagram

🌸

A post shared by disha patani (paatni) (@dishapatani) on

Leave a Reply

Your email address will not be published. Required fields are marked *