‘ಹನುಮಾನ್‌’ ಮುಂದೆ ಮಂಡಿಯೂರಿದ ‘ಗುಂಟೂರು ಖಾರಂ’: ಬಾಕ್ಸ್‌ ಆಫೀಸ್‌ ಬಲಾಬಲದಲ್ಲಿ ಗೆದ್ದವರಾರು?

ಹೈದರಾಬಾದ್​: ಈ ಸಲದ ಸಂಕ್ರಾಂತಿಗೆ ಟಾಲಿವುಡ್‌ನಲ್ಲಿ ಹಬ್ಬದ ಕಳೆ ಜೋರಾಗಿದೆ. ಸ್ಟಾರ್‌ ನಟರ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗಿವೆ. ಆ ಪೈಕಿ ಬಹು ನಿರೀಕ್ಷೆ ಮೂಡಿಸಿದ್ದು ಮಹೇಶ್‌ ಬಾಬು ಅವರ ಗುಂಟೂರು ಖಾರಂ ಸಿನಿಮಾ. ಅದೇ ರೀತಿ ನವ ನಟ ತೇಜ ಸಜ್ಜಾ ಅವರ ಹನುಮಾನ್‌ ಚಿತ್ರ. ಮತ್ತೊಂದು ಕಡೆ ವಿಜಯ್‌ ಸೇತುಪತಿ, ಕತ್ರಿನಾ ಕೈಫ್‌ ಜೋಡಿಯ ಮೇರಿ ಕ್ರಿಸ್‌ಮಸ್‌ ಸಿನಿಮಾ ಸಹ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾಗಳ ಮೊದಲ ದಿನದ ಕಲೆಕ್ಷನ್‌ ಎಷ್ಟು? … Continue reading ‘ಹನುಮಾನ್‌’ ಮುಂದೆ ಮಂಡಿಯೂರಿದ ‘ಗುಂಟೂರು ಖಾರಂ’: ಬಾಕ್ಸ್‌ ಆಫೀಸ್‌ ಬಲಾಬಲದಲ್ಲಿ ಗೆದ್ದವರಾರು?