ಓ ಮೈ ಗಾಡ್​ ಯಾರವ್ರು … ಅಂದರಂತೆ ಹನ್ಸಿಕಾ!

ಒಂದು ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಹನ್ಸಿಕಾ ಮೋಟ್ವಾನಿ, ಕನ್ನಡದಲ್ಲೂ ಪುನೀತ್​ ರಾಜಕುಮಾರ್​ ಜತೆಗೆ ಬಿಂದಾಸ್​ ಎಂಬ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ, ಈಗ ಅಷ್ಟೇನೂ ಬ್ಯುಸಿಯಾಗಿಲ್ಲದಿರಬಹುದು. ಆದರೆ, ಆಕೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದೇ ಇದ್ದಾರೆ. ಒಂದಿಷ್ಟು ದಿನಗಳ ಕಾಲ ನಟ ಸಿಂಬು ಅವರ ಜತೆಗಿನ ಗೆಳತನದಿಂದ, ಇನ್ನೊಂದಿಷ್ಟು ಕಾಲ ತಮ್ಮ ಗ್ಲಾಮರಸ್​ ಪಾತ್ರಗಳಿಂದ ಸುದ್ದಿಯಾಗಿದ್ದರು. ಇದನ್ನೂ ಓದಿ: ಈ ಫೋಟೋ ಮೂಲಕ ಅಭಿಷೇಕ್ ಏನು ಹೇಳೋಕೆ ಹೊರಟಿದ್ದಾರೆ? ಇತ್ತೀಚಿನ ವರ್ಷಗಳಲ್ಲಿ ಹನ್ಸಿಕಾಗೆ ಸಹಜವಾಗಿಯೇ … Continue reading ಓ ಮೈ ಗಾಡ್​ ಯಾರವ್ರು … ಅಂದರಂತೆ ಹನ್ಸಿಕಾ!