ಸ್ನೇಹಿತೆಯ ಮಾಜಿ ಗಂಡನನ್ನೇ ಮದುವೆಯಾಗುತ್ತಿದ್ದಾರಾ ಹನ್ಸಿಕಾ?

ಪ್ಯಾರಿಸ್​: ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್​ ಕಠೂರಿಯಾ ಎಂಬಾತನನ್ನು ಮದುವೆಯಾಗುತ್ತಿರುವುದು, ಸೋಹೈಲ್​ ಇತ್ತೀಚೆಗಷ್ಟೇ ಹನ್ಸಿಕಾಗೆ ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರಪೋಸ್​ ಮಾಡಿದ್ದು ಗೊತ್ತಿರುವ ವಿಷಯವೇ. ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಸೊಹೈಲ್​ ಬೇರೆ ಯಾರೂ ಅಲ್ಲ, ಹನ್ಸಿಕಾಳ ಗೆಳತಿಯ ಮಾಜಿ ಪತಿಯಂತೆ ಮತ್ತು ಆತನಿಗೆ ಇದು ಎರಡನೆಯ ಮದುವೆಯಂತೆ! ಇದನ್ನೂ ಓದಿ: ‘ಪಠಾಣ್​’ ನಂತರ ‘ಪಠಾಣ್​ 2’? ಹಿಂಟ್​ ಕೊಟ್ಟ ಕಿಂಗ್ ಖಾನ್​ ಹೌದು, ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್​ಫ್ರೆಂಡ್​ ರಿಂಕಿಯ ಮಾಜಿಯ ಪತಿಯೇ … Continue reading ಸ್ನೇಹಿತೆಯ ಮಾಜಿ ಗಂಡನನ್ನೇ ಮದುವೆಯಾಗುತ್ತಿದ್ದಾರಾ ಹನ್ಸಿಕಾ?