ಸಿನಿಮಾ ಬದಿಗಿಟ್ಟು ಬಲೂನ್​ ಮಾರಲು ಹೊರಟ ನಟಿ ಹನ್ಸಿಕಾ ಮೋಟ್ವಾನಿ!

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹನ್ಸಿಕಾ ಮೋಟ್ವಾನಿ ಅವರದ್ದು ದೊಡ್ಡ ಹೆಸರು. ಕಳೆದೊಂದು ದಶಕದಿಂದ ರಂಜಿಸುತ್ತ ಬಂದಿರುವ ಹನ್ಸಿಕಾ ಈಗಾಗಲೇ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಹಲವು ಸಿನಿಮಾ ಅವಕಾಶಗಳನ್ನು ಕೈಯಲ್ಲಿ ಹಿಡಿದುಕೊಂಡು ಬಿಜಿಯಾಗಿದ್ದಾರೆ. ಆದರೆ, ಈ ನಡುವೆ ಹನ್ಸಿಕಾ ಬೇರೊಂದು ಉದ್ಯಮದತ್ತ ಮುಖಮಾಡಿದ್ದಾರೆ. ಇದನ್ನೂ ಓದಿ: ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ? ಹೌದು, ಸಿನಿಮಾ ಜತೆಗೆ ಒಂದಿಲ್ಲೊಂದು ಕೆಲಸಗಳಲ್ಲಿ ಸಿನಿಮಾ ನಟಿಯರು ತೊಡಗಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾಕ್ಕೆ … Continue reading ಸಿನಿಮಾ ಬದಿಗಿಟ್ಟು ಬಲೂನ್​ ಮಾರಲು ಹೊರಟ ನಟಿ ಹನ್ಸಿಕಾ ಮೋಟ್ವಾನಿ!