ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

ಬೆಂಗಳೂರು: ಬೆಲ್ಜಿಯಂ ಬೆಡಗಿಯೊಬ್ಬಳು ಕರ್ನಾಟಕದ ಹಂಪಿಯ ಆಟೋಚಾಲಕನೊಬ್ಬನನ್ನು ಇಂದು ವರಿಸಲಿದ್ದು, ಈ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ. ಹಂಪಿಯ ಗೈಡ್ ಹಾಗೂ ಆಟೋಚಾಲಕನೂ ಆಗಿರುವ ವಿ. ಅನಂತರಾಜು ಮತ್ತು ಬೆಲ್ಜಿಯಂ ದೇಶದ ಪ್ರಜೆ ಕೆಮಿಲ್​ ವಧು-ವರರು. ಇವರು ಇಂದು (ನ..25) ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ. ಅನಂತರಾಜು ಗೈಡ್​ ಆಗಿ ಹಂಪಿಯ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಿದ್ದು, ಮೂರು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಬಂದಿದ್ದ ಮರಿಯನ್ನೇ ಜಿಮ್​ ಫಿಲಿಪ್ಪೆ ಅವರ ಪರಿವಾರಕ್ಕೂ ಮಾರ್ಗದರ್ಶನ … Continue reading ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..