ಕದನ ವಿರಮ ಉಲ್ಲಂಘನೆ;17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ನವದೆಹಲಿ: 13 ಇಸ್ರೇಲಿ, 4 ಥಾಯ್​ ಒತ್ತೆಯಾಳುಗಳನ್ನು ಹಮಾಸ್​ ಬಿಡುಗಡೆ ಮಾಡಿದೆ. ಈ ಮೂಲಕ 17 ಮಂದಿ ಒತ್ತೆಯಾಳುಗಳು ಭಾನುವಾರ ತಮ್ಮ ಕುಟುಂಬವನ್ನು ಮರಳಿ ಸೇರಿದ್ದಾರೆ. ಶನಿವಾರ ತಡರಾತರಿ ಹಮಾಸ್​ ಇಂಟರ್​ನ್ಯಾಷನಲ್​ ಕಮಿಟಿ ಆಫ್​ ರೆಡ್​ಕ್ರಾಸ್​ (ICRC)ಗೆ ಹಸ್ತಾಂತರಿಸುತ್ತಿದ್ದಂತೆ ಬಿಡುಗಡೆಯಾದ ಜನರು ಗಾಜಾವನ್ನು ತೊರೆದು ರಫಾ ಗಡಿ ದಾಟುತ್ತಿರುವ ವಿಡಿಯೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಬಿಡುಗಡೆಯಾಗಿರುವ 13 ಇಸ್ರೇಲಿಗಳ ಪೈಕಿ 6 ಮಹಿಳೆಯರು ಹಾಗೂ 7 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ದಾಳಿಯ … Continue reading ಕದನ ವಿರಮ ಉಲ್ಲಂಘನೆ;17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್