ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

ನವದೆಹಲಿ: ಹಾಲೆ ಬೆರ್ರಿ ಹಾಲಿವುಡ್​ನ ಖ್ಯಾರ ನಟಿ. ಸೂಪರ್ ಹೀರೋ ಚಿತ್ರ ಕ್ಯಾಟ್ ವುಮನ್ ಮತ್ತು ಜೇಮ್ಸ್ ಬಾಂಡ್ ಸರಣಿಯ ಡೈ ಅನದರ್ ಡೇ ಚಿತ್ರದಲ್ಲಿ ತಮ್ಮ ಬೋಲ್ಡ್​ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ. 2002ರಲ್ಲಿ ಉತ್ತಮ ನಟನೆಗಾಗಿ ಆಸ್ಕರ್​ ಪ್ರಶಸ್ತಿ ಸಹ ಗೆದ್ದಿದ್ದಾರೆ. ಇದೀಗ ಹಾಲೆ ಬೆರ್ರಿ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ತಮ್ಮ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದುಕೊಂಡಿದ್ದನ್ನು ಮಾಡುತ್ತೇನೆ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು ವೈನ್​ ಕುಡಿಯುತ್ತಿರುವ ಫೋಟೋವನ್ನು 56 ವರ್ಷದ ಹಾಲೆ ಬೆರ್ರಿ … Continue reading ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!