‘ಜೈ ಹಿಂದ್’ ಅಂತ ಹೇಳಿ: ಎಚ್​ಎಎಲ್ ಪೊಲೀಸ್ ಠಾಣಾಧಿಕಾರಿಯ ಜ್ಞಾಪನಪತ್ರ

ಬೆಂಗಳೂರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ಬಳಿಕ ‘ಜೈ ಹಿಂದ್’ ಹೇಳುವ ಪದ್ಧತಿ ಯನ್ನು ರೂಡಿಸಿಕೊಳ್ಳುವಂತೆ ಸೂಚಿಸಿ ಸಿಬ್ಬಂದಿಗೆ ಎಚ್​ಎಎಲ್ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಜ್ಞಾಪನಪತ್ರ ಹೊರಡಿಸಿದ್ದಾರೆ. ಎಚ್​ಎಎಲ್ ಠಾಣಾಧಿಕಾರಿ ಜ್ಞಾಪನಪತ್ರ ಹೊರಡಿಸಿರುವುದು ಗಮನಕ್ಕೆ ಬಂದಿಲ್ಲ. ಜ್ಞಾಪನಪತ್ರದ ಕುರಿತು ಪರಿಶೀಲಿಸಲಾಗುವುದು ಎಂದು ಈ ಕುರಿತು ವೈಟ್​ಫೀಲ್ಡ್ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಇದನ್ನೂ ಓದಿ: ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ ರಾಷ್ಟ್ರೀಯ ಭಾವನೆ ಅಂಗವಾಗಿ ಮೇಲಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ನಂತರ ‘ಜೈ ಹಿಂದ್’ ಹೇಳುವುದನ್ನು ರೂಢಿಸಿಕೊಳ್ಳಬೇಕು … Continue reading ‘ಜೈ ಹಿಂದ್’ ಅಂತ ಹೇಳಿ: ಎಚ್​ಎಎಲ್ ಪೊಲೀಸ್ ಠಾಣಾಧಿಕಾರಿಯ ಜ್ಞಾಪನಪತ್ರ