300 ಅಡ್ವಾನ್ಸ್ಡ್ ಲೈಟ್​ ಹೆಲಿಕಾಪ್ಟರ್ ಉತ್ಪಾದನೆ: ಎಚ್​ಎಎಲ್ ಸಾಧನೆ

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್​) ಮಂಗಳವಾರ 300ನೇ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಧ್ರುವವನ್ನು ಉತ್ಪಾದಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ಸಂದರ್ಭವನ್ನು ಎಚ್​ಎಎಲ್ ವಿಭಿನ್ನವಾಗಿ ಆಚರಿಸಿ ಸಂಭ್ರಮಿಸಿಕೊಂಡಿದೆ. ಧ್ರುವ ಎಲ್​ಎಎಚ್​ ಬೇಡಿಕೆ ಒಪ್ಪಂದ     ಯಾರ ಜತೆಗೆ ಎಷ್ಟು? 41 ಭಾರತೀಯ ಸೇನೆ 16 ಭಾರತೀಯ ನೌಕಾಪಡೆ 16 ಭಾರತೀಯ ಕರಾವಳಿ ರಕ್ಷಣಾ ಪಡೆ (ಈ ಪೈಕಿ 38 ಹೆಲಿಕಾಪ್ಟರ್ ಅನ್ನು 2022ರೊಳಗೆ ಎಚ್​ಎಎಲ್ ಪೂರೈಸಬೇಕು) ಸರಳ ಸಮಾರಂಭದಲ್ಲಿ ಎಚ್​ಎಎಲ್​ ಹೆಲಿಕಾಪ್ಟರ್ ಡಿವಿಷನ್​ನ … Continue reading 300 ಅಡ್ವಾನ್ಸ್ಡ್ ಲೈಟ್​ ಹೆಲಿಕಾಪ್ಟರ್ ಉತ್ಪಾದನೆ: ಎಚ್​ಎಎಲ್ ಸಾಧನೆ