More

    ಚರ್ಮ ಕೂದಲು ಉಚಿತ ತಪಾಸಣೆ

    ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಅಂಬಿಕಾನಗರ ಧನ್ವಂತರಿ ಆಯುರ್ವೇದ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಮೊದಲ ವಾರ್ಷಿಕೋತ್ಸವ ಅಂಗವಾಗಿ ಜೂನ್ 16ರಂದು ಬೆಳಗ್ಗೆ 10ಕ್ಕೆ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

    ತ್ವಚೆ ಹಾಗೂ ಕೂದಲು ತಜ್ಞೆ ಡಾ. ಶೈಲಾ ನೇಕಾರ ನೇತೃತ್ವದಲ್ಲಿ ತಪಾಸಣೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ಕೋರಿದೆ.

    See also  ತಾಂತ್ರಿಕ ಕೌಶಲ ಪಡೆದುಕೊಳ್ಳಲು ಸಚಿವ ಡಾ. ಅಶ್ವತ್ಥನಾರಾಯಣ ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts