ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ, ಪರ್ಸಂಟೇಜ್ ಲೆಕ್ಕಕ್ಕೆ ಇನ್ನೂ ಸಿಕ್ಕಿಲ್ಲ ಮುಕ್ತಿ ಎಂದ ರೇವಣ್ಣ

ಹಾಸನ: ಉಪ ಚುನಾವಣೆ ಕಳೆದ ಮೇಲೆ, ಶಿಕ್ಷಕರ ಚುನಾವಣೆ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಿಸುವ ಅಗತ್ಯವಿತ್ತಾ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬಳಿ, ಗುಲ್ಬರ್ಗ, ಮಂಗಳೂರು, ಬೆಂಗಳೂರು ಕಂಪನಿಯಿಂದ 7996 ಕೋಟಿ ನಷ್ಟ ಇದೆ ಅಂತ ದರ ಹೆಚ್ಚಿಸಿದಾರೆ. ನಷ್ಟ ಸರಿದೂಗಿಸಲು ಹೀಗೆ ಮಾಡಿದ್ದಾರೆ. ಐದು ಕಂಪನಿಗಳು ದರ ಹೆಚ್ಚಿಸಲು ಅರ್ಜಿ ಸಲ್ಲಿಸಿವೆ. 40 ಪೈಸೆ ದರ ಏರಿಕೆ ಮಾಡಿದ್ದಾರೆ. 20 ವರ್ಷದಲ್ಲಿ ಹತ್ತು ಬಾರಿ ಕರೆಂಟ್ ಬಿಲ್ ಹೆಚ್ಚಳ ಮಾಡಿದಾರೆ. … Continue reading ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ, ಪರ್ಸಂಟೇಜ್ ಲೆಕ್ಕಕ್ಕೆ ಇನ್ನೂ ಸಿಕ್ಕಿಲ್ಲ ಮುಕ್ತಿ ಎಂದ ರೇವಣ್ಣ