ಕುದಿಯುವ ಹಾಲನ್ನು ಮಗಳ ಮೇಲೆ ಸುರಿದ ತಂದೆ!; ಮುಂದೇನಾಯ್ತು..?

ಗುರುಗ್ರಾಮ: ತಂದೆಯೊಬ್ಬ 9 ವರ್ಷದ ಮಗಳಿಗೆ ಹಿಗ್ಗಾಮುಗ್ಗ ಥಳಿಸಿ ಕುದಿಯುವ ಹಾಲನ್ನು ಆಕೆಯ ಮೇಲೆ ಸುರಿದಿದ್ದಾನೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಭೋಂಡ್ಸಿ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು ಥಳಿಸಿದ್ದಾನೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಆಕೆಯ ಪತಿ ವಿರುದ್ಧ ಬುಧವಾರ ಭೋಂಡ್ಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪತ್ನಿಯೊಂದಿಗೆ ಜಗಳವಾಡಿದ ನಂತರ ತಮ್ಮ ಒಂಬತ್ತು ವರ್ಷದ ಮಗಳ ಮೇಲೆ ಕುದಿಯುವ ಹಾಲನ್ನು ಸುರಿದು ಹಾಲಿನ ಪಾತ್ರೆಯಿಂದ ಹೊಡೆದು … Continue reading ಕುದಿಯುವ ಹಾಲನ್ನು ಮಗಳ ಮೇಲೆ ಸುರಿದ ತಂದೆ!; ಮುಂದೇನಾಯ್ತು..?