ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ಮುಂಬೈ: ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸೋಲು ನೋಡುತ್ತಿದ್ದೇನೆ. ಕೈಯಲ್ಲಿ ಯಾವುದೇ ಕೆಲಸವಿಲ್ಲ. ಒಂದೊಂದು ರೂಪಾಯಿಗೂ ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 1.2 ಕೋಟಿ ರೂ. ಸಾಲ ನನ್ನ ಮೇಲಿದೆ. ಇತ್ತ ತೀರಿಸಲು ಹಣವು ಇಲ್ಲ, ಸರಿಯಾದ ಕೆಲಸವೂ ಇಲ್ಲ. ಯಾವುದೇ ಅವಕಾಶ ಸಿಗದೆ ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದೇನೆ ಎಂದು ಹಿಂದಿ ನಟ ಗುರುಚರಣ್ ಸಿಂಗ್ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ‘ನಿಮಗೆ ನನ್ನ ಬೆಂಬಲ’: ಚಿರಂಜೀವಿ ಪುತ್ರಿಗೆ ಮಹೇಶ್ ಬಾಬು ಹೀಗೆಂದಿದ್ದೇ … Continue reading ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ