ಒಟಿಟಿಯಲ್ಲಿ ‘ಗುಂಟುರುಕಾರಂ’: ಕನ್ನಡದಲ್ಲೂ ತೆರೆಗೆ-ಸ್ಟ್ರೀಮಿಂಗ್ ಡೇಟ್ ಫಿಕ್ಸ್..

ಹೈದರಾಬಾದ್: ತ್ರಿವಿಕ್ರಮ್ ನಿರ್ದೇಶನದ ಗುಂಟೂರ್ ಕಾರಂ’ ಆಕ್ಷನ್ ಸಿನಿಮಾವಾಗಿದ್ದು, ಮಹೇಶ್ ಬಾಬು ನಟಿಸಿದ್ದಾರೆ. ಸಂಕ್ರಾಂತಿ ಉಡುಗೊರೆಯಾಗಿ ಬಂದಿದ್ದ ಈ ಚಿತ್ರ ಫ್ಯಾಮಿಲಿ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈಗ ಇದು ಒಟಿಟಿ ಪ್ಲಾಟ್‌ಫಾರ್ಮ್ ಆಗಿ ಸ್ಟ್ರೀಮ್ ಮಾಡಲು ಸಿದ್ಧವಾಗಿದೆ. ಇದನ್ಜನೂ ಓದಿ: ಏರ್‌ಫೈಬರ್ ಬಳಕೆದಾರರಿಗಾಗಿ ಜಿಯೋದಿಂದ 2ಹೊಸ ಡೇಟಾ ಬೂಸ್ಟರ್ ಯೋಜನೆ: ಮಾಹಿತಿ ಇಲ್ಲಿದೆ.. ನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‍ಫ್ಲಿಕ್ಸ್ನಲ್ಲಿ ಫೆಬ್ರವರಿ 9 ರಿಂದಸ್ಟ್ರೀಮಿಂಗ್ ಆಗಲಿದೆ. ತೆಲುಗು ಅಲ್ಲದೆ, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ಗುಂಟೂರ್ ಕಾರಂ’ ತೆರೆಕಾಣಲಿದೆ. … Continue reading ಒಟಿಟಿಯಲ್ಲಿ ‘ಗುಂಟುರುಕಾರಂ’: ಕನ್ನಡದಲ್ಲೂ ತೆರೆಗೆ-ಸ್ಟ್ರೀಮಿಂಗ್ ಡೇಟ್ ಫಿಕ್ಸ್..