ಸಿನಿಮಾ ಶೂಟಿಂಗ್​ ವೇಳೆ ಶೂಟಾಯ್ತು ನಿಜವಾದ ಗುಂಡು! ಮುಂದಾದದ್ದು ದುರಂತ

ನ್ಯೂ ಮೆಕ್ಸಿಕೋ: ಸಿನಿಮಾ ಶೂಟಿಂಗ್​ ವೇಳೆ ಹಾಲಿವುಡ್​ ನಟ ಅಲೆಕ್​ ಬಾಲ್ಡ್​ವಿನ್​ ಹಾರಿಸಿದ ಗುಂಡಿಗೆ ಸಿನಿಮಾಟೋಗ್ರಾಫರ್​ ಹಲೈನಾ ಹಚ್ಚಿನ್ಸ್​ ಬಲಿಯಾಗಿದ್ದಾರೆ. ಅವರ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಗುರುವಾರ ನ್ಯೂ ಮೆಕ್ಸಿಕೋದ ಸಾಂತ ಫೆನಲ್ಲಿ ಸಂಭವಿಸಿದ ಈ ದುರ್ಘಟನೆಯ ಬಗ್ಗೆ ಇದೀಗ ಹಲವು ಮಾಹಿತಿಗಳು ಹೊರಬಿದ್ದಿವೆ. ‘ರಸ್ಟ್’ ಚಿತ್ರದ ಶೂಟಿಂಗ್​ ಸಮಯದಲ್ಲಿ ಹಾನ್ನಾ ಗುಟೈರ್ರೆಜ್​ ಎಂಬುವರು ಚಿತ್ರಕ್ಕೆ ಶಸ್ತ್ರಾಸ್ತ್ರಗಳ ಸಹಾಯ ಒದಗಿಸಿದ್ದರು. ಅಸ್ತ್ರಗಳನ್ನಿರಿಸಿದ್ದ ಕಾರ್ಟ್​ನಿಂದ ಒಂದು ಗನ್​ ತೆಗೆದು ಗನ್ನಿನಲ್ಲಿ ಲೈವ್​ ಬುಲೆಟ್ಸ್​ನ ರೌಂಡ್ ಇರುವ ಬಗ್ಗೆ … Continue reading ಸಿನಿಮಾ ಶೂಟಿಂಗ್​ ವೇಳೆ ಶೂಟಾಯ್ತು ನಿಜವಾದ ಗುಂಡು! ಮುಂದಾದದ್ದು ದುರಂತ