ಗುಜರಾತ್​ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ರವೀಂದ್ರ ಜಡೇಜಾ ಪತ್ನಿಗೆ ಒಲಿದ ಟಿಕೆಟ್​

ಅಹಮದಾಬಾದ್​: ವಿಧಾನಸಭಾ ಚುನಾವಣೆ (Gujarat polls) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗುಜರಾತ್​ನಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಚುನಾವಣಾ ಕಣಕ್ಕೆ ಕಳೆಬಂದಿದೆ. ಇಂದು ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಟೀಮ್​ ಇಂಡಿಯಾದ ಆಟಗಾರ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿಯಿಂದ ಟಿಕೆಟ್ (BJP Ticket)​ ಗಿಟ್ಟಿಸಿಕೊಂಡಿದ್ದಾರೆ. ಗುಜರಾತ್​ ವಿಧಾನಸಭೆಯ ಜಾಮ್​ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ರಿವಾಬಾ (Rivaba Jadeja) ಸ್ಪರ್ಧಿಸಲಿದ್ದಾರೆ. ರಿವಾಬಾ ಜಡೇಜಾ ಅವರು 1990ರ ಸೆ. … Continue reading ಗುಜರಾತ್​ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ರವೀಂದ್ರ ಜಡೇಜಾ ಪತ್ನಿಗೆ ಒಲಿದ ಟಿಕೆಟ್​