ಗುಜರಾತ್​ನಲ್ಲಿ ಬಿಜೆಪಿಗೆ ಭಾರಿ ಶಾಕ್​; ಸಚಿವನ ಆಯ್ಕೆಯನ್ನೇ ಅಸಿಂಧುಗೊಳಿಸಿದ ಹೈಕೋರ್ಟ್​

ಅಹಮದಾಬಾದ್​: ವಿಧಾನಸಭೆ ಚುನಾವಣೆ ಹಾಗೂ ಮತಗಳ ಎಣಿಕೆಯ ಸಂದರ್ಭದಲ್ಲಿ ಭಾರಿ ಭ್ರಷ್ಟಾಚಾರ ಎಸಗಿದ್ದಲ್ಲದೆ, ಚುನಾವಣೆ ಆಯೋಗ ನಿಗದಿಪಡಿಸಿದ್ದ ಹಲವು ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಗುಜರಾತ್​ನ ಶಿಕ್ಷಣ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಭೂಪೇಂದ್ರ ಸಿನ್ಹಾ ಚೂಡಸ್ಮಾ ಅವರ ಆಯ್ಕೆಯನ್ನು ಗುಜರಾತ್​ ಹೈಕೋರ್ಟ್​ ಅಸಿಂಧುಗೊಳಿಸಿದೆ. 2017ರ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಚೂಡಸ್ಮಾ ವಿರುದ್ಧ ಸೆಣೆಸಿದ್ದ ಕಾಂಗ್ರೆಸ್​ನ ಅಶ್ವಿನ್​ ರಾಥೋಡ್​ ಅವರು ಚೂಡಸ್ಮಾ ಅವರ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ … Continue reading ಗುಜರಾತ್​ನಲ್ಲಿ ಬಿಜೆಪಿಗೆ ಭಾರಿ ಶಾಕ್​; ಸಚಿವನ ಆಯ್ಕೆಯನ್ನೇ ಅಸಿಂಧುಗೊಳಿಸಿದ ಹೈಕೋರ್ಟ್​