ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್​ನೋಟ್​ನಲ್ಲಿ ಪತಿಯ ಕಾಮದಾಟ ಬಯಲು!

ಅಹಮದಾಬಾದ್​: ವಿವಾಹಿತ ಮಹಿಳೆಯೊಬ್ಬಳು 18 ಪುಟಗಳ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಹರ್ಷಾ ಪಟೇಲ್​ (39) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಅಹಮದಾಬಾದ್​ನ ಘಟ್ಲೋಡಿಯಾ ನಿವಾಸಿ ಹಾಗೂ ಮೂಳೆ ವೈದ್ಯರಾಗಿರುವ ಹಿತೇಂದ್ರ ಪಟೇಲ್​ ಎಂಬುವರನ್ನು ಕಳೆದ ಆಗಸ್ಟ್​ನಲ್ಲಿ ಹರ್ಷಾ ವರಿಸಿದ್ದರು. ಇಬ್ಬರದ್ದು ಸಹ ಎರಡನೇ ಮದುವೆಯಾಗಿತ್ತು. ಇದಕ್ಕೂ ಮುನ್ನ ಮ್ಯಾಟ್ರಿಮೊನಿಯಲ್​ ವೆಬ್​ಸೈಟ್​ನಲ್ಲಿ ಇಬ್ಬರು ತಮ್ಮ ಮಾಹಿತಿಯನ್ನು ನೋಂದಣಿ ಮಾಡಿದ್ದರು. ಇಲ್ಲಿಂದ ಶುರುವಾದ ಇಬ್ಬರ ಪರಿಚಯ ಮದುವೆ ಬಂಧನದಲ್ಲಿ ಬೆಸೆದುಕೊಂಡಿತ್ತು. ಇಬ್ಬರು 2020ರ ಆಗಸ್ಟ್​ … Continue reading ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್​ನೋಟ್​ನಲ್ಲಿ ಪತಿಯ ಕಾಮದಾಟ ಬಯಲು!