ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವೃತ್ತಿ ಮಾರ್ಗದರ್ಶನ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎನ್ನುವ ಗೊಂದಲದಲ್ಲಿರುತ್ತಾರೆ. ಪ್ರತಿ ವಿದ್ಯಾರ್ಥಿ ಪಾಲಕರೊಂದಿಗೆ ಪುತ್ತೂರು ಕಮ್ಯುನಿಟಿ ಸೆಂಟರ್‌ನ ಅನುಭವಿ ಸಮಾಲೋಚಕರ ಜತೆ ಸುಮಾರು 30 ನಿಮಿಷ ಚರ್ಚಿಸಿದ ಬಳಿಕ ವೃತ್ತಿ ಜೀವನದ ಬಗ್ಗೆ ತೀರ್ಮಾನಿಸಲು ಅನುವು ಮಾಡಿಕೊಡಲಾಗಿದೆ ಎಂದು ಎನ್‌ಎನ್‌ಒ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಗೂ ಟ್ರಸ್ಟ್ ಸದಸ್ಯ ಹುಸೇನ್ ಹೈಕಾಡಿ ಹೇಳಿದರು. ಎನ್‌ಎನ್‌ಒ ಕುಂದಾಪುರ ಕಮ್ಯುನಿಟಿ ಸೆಂಟರ್, ಎನ್‌ಎನ್‌ಒ ವಿಷನರ್ಸ್ ಅಕಾಡೆಮಿ ಮತ್ತು ಪುತ್ತೂರು ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ … Continue reading ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವೃತ್ತಿ ಮಾರ್ಗದರ್ಶನ