ಅತಿಥಿಗಳ ಗೋಳಿಗಿಲ್ಲ ಕೊನೆ; ಬೀದಿಗೆ ಬಿದ್ದ ವಸತಿ ಶಾಲೆಗಳ ಅತಿಥಿ ಶಿಕ್ಷಕರು  

|ನವೀನ್ ಬಿಲ್ಗುಣಿ ಶಿವಮೊಗ್ಗ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಮಾತಿದೆ. ಅದರಂತೆ, ರಾಜ್ಯದ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಪಾಲಿಗೆ ಅಧಿಕಾರಿಗಳು ಪೂಜಾರಿಗಳಾಗಿದ್ದಾರೆ! ಇದರಿಂದ ನೂರಾರು ಅತಿಥಿ ಶಿಕ್ಷಕರ ಬದುಕು ಬೀದಿಗೆ ಬಿದ್ದಿದೆ. ಸಾವಿರಾರು ಶಿಕ್ಷಕರ ಭವಿಷ್ಯ ಅತಂತ್ರ ಸ್ಥಿತಿ ತಲುಪಿದೆ. ರಾಜ್ಯದ 832 ವಸತಿ ಶಾಲೆಗಳಲ್ಲಿ 2,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರಿದ್ದು ಈ ಪೈಕಿ 136 ಶಿಕ್ಷಕರ ಕೆಲಸ ಕಾಯಂಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ … Continue reading ಅತಿಥಿಗಳ ಗೋಳಿಗಿಲ್ಲ ಕೊನೆ; ಬೀದಿಗೆ ಬಿದ್ದ ವಸತಿ ಶಾಲೆಗಳ ಅತಿಥಿ ಶಿಕ್ಷಕರು