ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!

ನವದೆಹಲಿ : ಅತಿಹೆಚ್ಚು ರೇಟಿನ ತರಕಾರಿ ಯಾವುದು ? ನಾಟಿ ಬಟಾಣಿ ಇರಬಹುದು – ಏಕೆಂದರೆ ಒಮ್ಮೊಮ್ಮೆ ಕೆಜಿಗೆ 200 ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತೆ. ಆದರೆ ಅದನ್ನು ಕೆಜಿಗಟ್ಟಲೆ ಬೆಳೆದು ಮಾರಿದರೂ ಒಂದು ಲಕ್ಷ ರೂಪಾಯಿ ಸಂಪಾದಿಸೋದು ಬಹಳ ಕಷ್ಟದ ಮಾತು. ಇನ್ನು ಒಂದು ಕೆಜಿಗೇ ಒಂದು ಲಕ್ಷ ರೂಪಾಯಿ ಬೆಲೆ ಇರುವ ತರಕಾರಿ ಇದೆ ಅಂದ್ರೆ ನಂಬ್ತೀರಾ?! ಹೌದು, ಇದೀಗ ಬಿಹಾರದಲ್ಲಿ ರೈತರೊಬ್ಬರು ಬೆಳೆಯುತ್ತಿರುವ ತರಕಾರಿ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ತರಕಾರಿ. ‘ಹಾಪ್ ಶೂಟ್ಸ್’ … Continue reading ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!