ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಒಂದು ಸಿನಿಮಾ ಅಂದಮೇಲೆ ಅಲ್ಲಿ ಎಲ್ಲರ ಪಾತ್ರವರ್ಗವೂ ಬಹಳ ಮುಖ್ಯವಾಗುತ್ತದೆ. ಬೆಳ್ಳಿಪರದೆ ಮೇಲೆ ಬರುವ ಹೀರೋ ಮತ್ತು ಹೀರೋಯಿನ್ ನಮಗೆ ಹೆಚ್ಚಾಗಿ ನೆನಪಿರುತ್ತಾರೆ. ಆದರೆ, ಉಳಿದ ಪಾತ್ರಗಳನ್ನು ಅಷ್ಟು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಕಾರಣ, ಚಿತ್ರದ ನಾಯಕ-ನಾಯಕಿಯ ಹೆಸರು ಮಾತ್ರ ನಮ್ಮೆಲ್ಲರ ಗಮನದಲ್ಲಿ ಉಳಿದಿರುತ್ತದೆ. ಈ ಮಧ್ಯೆ ಕೆಲವೇ ಕೆಲವರು ಮಾತ್ರ ತಮ್ಮ ಸಣ್ಣ ಪಾತ್ರದಿಂದ ದೊಡ್ಡ ಮಟ್ಟದ ಹೆಸರನ್ನು ಮಾಡಿ, ಇಂದಿಗೂ ಅನೇಕ ಸಿನಿಪ್ರೇಕ್ಷಕರ ಮನದಲ್ಲಿ ಬೇರೂರಿ ನೆಲೆಸಿದ್ದಾರೆ. … Continue reading ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!